ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣ 4

Event Description

ಭಾದ್ರಪದ ಶುಕ್ಲ ಪೂರ್ಣಿಮಾ ದಂದು ಶತಭಿಷ ನಕ್ಷತ್ರ ಕುಂಭರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಖಗ್ರಾಸ ಗ್ರಹಣವು ಸಂಭವಿಸಲಿದೆ.

ವೇದವಿಚಾರ
ಮಧ್ಯಾಹ್ನ 12.30ನಿ. ದ ಒಳಗೆ ಭೋಜನಾದಿಗಳನ್ನು ಮುಗಿಸಿಕೊಳ್ಳಬೇಕು (ಕಾಲಶ್ರಾದ್ಧವನ್ನು ಮುಗಿಸಬೇಕು).
ಬಾಲಕರು, ವೃದ್ಧರು, ಗರ್ಭಿಣಿಯರು, ಅಶಕ್ತರು, ಅನಾರೋಗ್ಯ ಪೀಡಿತರು
ಇವರು ಸೂರ್ಯಾಸ್ತದವರೆಗೆ ಅಲ್ಲೋಪಹಾರವನ್ನು ಮಾಡಬಹುದು.

ಶ್ರೀಪಾದಂಗಳವರ ಆಜ್ಞಾನುಸಾರ ಶ್ರೀಮಠದಲ್ಲಿ ಚಂದ್ರಗ್ರಹಣ ಪ್ರಯುಕ್ತ ಗ್ರಹಣಶಾಂತಿ ಹೋಮವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಸದುಪಯೋಗವನ್ನು ಪಡೆಯಬಹುದು.
ಗ್ರಹಣಶಾಂತಿ ಹೋಮ - 150/