ಪುನಃಪ್ರತಿಷ್ಠಾಪನೆ ಹಾಗು ನೂತನಭವನ ಉದ್ಘಾಟನೆ, ಶ್ರೀಶೇಷಚಂದ್ರಿಕಾಚಾರ್ಯರ ಮೂಲವೃಂದಾವನ ಸನ್ನಿಧಾನ, ತಿರುಮಕೂಡಲು

Event Description

ಶ್ರೀವಿಶ್ವಾವಸು ಸಂವತ್ಸರ, 21-02-2026, ಫಾಲ್ಗುಣ ಶುಕ್ಲ ಚತುರ್ಥಿ, ಶನಿವಾರ
ಪರಮಪೂಜ್ಯ ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು
ಪೀಠಾಧಿಪತಿಗಳು, ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ, ಮುನಿತ್ರಯಪೀಠ, ಶ್ರೀವ್ಯಾಸರಾಜಮಠ(ಸೋಸಲೆ)

ಕಾರ್ಯಕ್ರಮ ವಿವರ
ಬೆಳಗ್ಗೆ - 5:30 ವೇದ, ಸರ್ವಮೂಲ, ವ್ಯಾಸತ್ರಯ ಪಾರಾಯಣ
ಬೆಳಗ್ಗೆ - 7:00 ವೇದ, ಸರ್ವಮೂಲ, ನ್ಯಾಯಸುಧಾ ವ್ಯಾಸತ್ರಯ ಪಾರಾಯಣ
ಬೆಳಗ್ಗೆ - 9:30 ಸಂಸ್ಥಾನಪೂಜೆ
ಬೆಳಗ್ಗೆ - 11:30 ಪಂಚಾಮೃತ ಅಭಿಷೇಕ
ಬೆಳಗ್ಗೆ - 12:30 ಹಸ್ತೋದಕ, ಅಲಂಕಾರ, ಬ್ರಾಹ್ಮಣಸಂತರ್ಪಣೆ
ಮಧ್ಯಾಹ್ನ 01:00 - ತೀರ್ಥಪ್ರಸಾದ

ಶ್ರೀ ಮಠದ ವತಿಯಿಂದ ಸಮಸ್ತ ಗ್ರಾಮಸ್ಥರಿಗೆ ಅನ್ನದಾನ

ಮುಖ್ಯ ಅತಿಥಿಗಳು
ಡಾ. ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯರು ಹಾಗೂಟಿ.
ನರಸೀಪುರ ಕ್ಷೇತ್ರದ ಮುಖಂಡರು

ವಸತಿ ಹಾಗೂ ಇತರ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿರಿ.
9538516791-Sri Ajay,
9036297874 - Sri Anand
8073243696-Sri Sridhar,
9845450219 - Sri Gururaj achar

To book Seva
https://vyasarajamatha.org/tnpura.php